06ವಿಡಿಯೋ ಪ್ರಾತ್ಯಕ್ಷಿಕೆ
SM EV ವಾಹನದ ನೇರ ಪ್ರಾತ್ಯಕ್ಷಿಕೆ ವಿಡಿಯೋಗಳು
600 ಕೆ.ಜಿ ಭಾರದೊಂದಿಗೆ ಹೈಡ್ರಾಲಿಕ್ ಡಂಪಿಂಗ್ ಮತ್ತು ಏರು ರಸ್ತೆಗಳಲ್ಲಿ ಚಲಿಸುವ ದೃಶ್ಯಗಳನ್ನು ವೀಕ್ಷಿಸಿ.
Field Demonstrationನೇರ ಕ್ಷೇತ್ರ ಪರೀಕ್ಷೆ
SM EV ಕೃಷಿ ಕಾರ್ಗೋ ವಾಹನದ ನೇರ ಪ್ರಾತ್ಯಕ್ಷಿಕೆ
ಕಡಿದಾದ ರಸ್ತೆಗಳಲ್ಲಿ 600 ಕೆ.ಜಿ ಭಾರ ಹೊತ್ತು ಸರಾಗವಾಗಿ ಸಾಗುವ SM EV ವಾಹನದ ನೇರ ವಿಡಿಯೋ.
ಗಮನಿಸಬೇಕಾದ ಅಂಶಗಳು
- ಏರು ರಸ್ತೆಯಲ್ಲಿ ವಾಹನ ಹಿಂದಕ್ಕೆ ಜಾರದಂತೆ ಸುಲಭ ಚಾಲನೆ
- ಸ್ವಿಚ್ ಮೂಲಕ ಸ್ವಯಂಚಾಲಿತ ಹೈಡ್ರಾಲಿಕ್ ಲಿಫ್ಟಿಂಗ್
- ಬೆಳೆಗಳ ನಡುವೆ ಶಬ್ದ ಮತ್ತು ಹೊಗೆಯಿಲ್ಲದ ಸಂಚಾರ
